Wednesday, June 3, 2026
Homeಕರಾವಳಿಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಇವರಿಗೆ 74ನೇ ಜನ್ಮ ದಿನದ ಸಂಭ್ರಮ

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಇವರಿಗೆ 74ನೇ ಜನ್ಮ ದಿನದ ಸಂಭ್ರಮ

- Advertisement -
- Advertisement -

ಧರ್ಮಸ್ಥಳ: ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 74ನೇ ಜನ್ಮ ದಿನಾಚರಣೆ. ಹೀಗಾಗಿ ಇವರ ನಿವಾಸದಲ್ಲಿ ಇಂದು ಸರಳವಾಗಿ ಜನ್ಮ ದಿನಾಚರಣೆ ನೆರವೇರಲಿದೆ.

ಕೀರ್ತಿಶೇಷ ಡಿ. ರತ್ಮವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಗಳ ಹಿರಿಯ ಪುತ್ರರಾಗಿ 1948ರ ನವೆಂಬರ್ 25ರಂದು ಜನಿಸಿದರು. 1968ರ ಅಕ್ಟೋಬರ್ 24 ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕವಾಯಿತು.

ಕ್ಷೇತ್ರದ ಸಿಬ್ಬಂಧಿಗಳು, ನಾಗರಿಕರು, ಶಿಕ್ಷಣ ಸಂಸ್ಥೆ ಸಹಿತ ವಿವಿಧ ಸಂಸ್ಥೆಗಳ ಸಿಬಂದಿಗಳು ಹೆಗ್ಗಡೆಯವರಿಗೆ ಶುಭಾಶಯಗಳನ್ನು ಸಲ್ಲಿಸಲಿದ್ದಾರೆ.

- Advertisement -

Latest News

error: Content is protected !!