Sunday, May 19, 2024
Homeಆರಾಧನಾಕೊಡಾಜೆ ಗಡಿಸ್ಥಳದಲ್ಲಿ ಫೆಬ್ರವರಿ 12 ರಂದು ಜರಗುವ ದೊಂಪದಬಲಿಗೆ ಗೊನೆ ಮುಹೂರ್ತ

ಕೊಡಾಜೆ ಗಡಿಸ್ಥಳದಲ್ಲಿ ಫೆಬ್ರವರಿ 12 ರಂದು ಜರಗುವ ದೊಂಪದಬಲಿಗೆ ಗೊನೆ ಮುಹೂರ್ತ

spot_img
- Advertisement -
- Advertisement -

ಮಾಣಿ: ಕೊಡಾಜೆ-ಗಡಿಸ್ಥಳ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ದೊಂಪದಬಲಿ ನೇಮದ ಗೊನೆಮುಹೂರ್ತ ಇಂದು (ತಾ.8-2-2022ನೇ, ಮಂಗಳವಾರ) ನಡೆಯಿತು.

12-2-2022ನೇ ಶನಿವಾರ ಬೆಳಿಗ್ಗೆ, ಗಡಿಸ್ಥಳದ ನಾಗಬನದಲ್ಲಿ ನಾಗತಂಬಿಲ ನಡೆಯಲಿದ್ದು, ಸಂಜೆ ಗಂಟೆ 6ಕ್ಕೆ ಮಾಣಿಗುತ್ತು ಚಾವಡಿಯಿಂದ ಭಂಡಾರ ಹೊರಟು, ರಾತ್ರಿ ಗಂಟೆ 10-00ರಿಂದ ಶ್ರೀ ದೈವಗಳ ಕಾಲಾವಧಿ ನೇಮ ಆರಂಭವಾಗಲಿದೆ. ರಾತ್ರಿ ಗಂಟೆ 8-00ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಣಿಗುತ್ತು ಸಚಿನ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!