Saturday, June 6, 2026
Homeತಾಜಾ ಸುದ್ದಿಡಿಕೆಶಿಗೆ ಮಂಗಳೂರು ಕುಕ್ಕರ್ ಜೊತೆ ಬೆಳಗಾವಿಯ ಕುಕ್ಕರ್ ಮೇಲೂ ಹೆಚ್ಚು ಪ್ರೀತಿ: ಶಾಸಕ ಯತ್ನಾಳ್ ವ್ಯಂಗ್ಯ

ಡಿಕೆಶಿಗೆ ಮಂಗಳೂರು ಕುಕ್ಕರ್ ಜೊತೆ ಬೆಳಗಾವಿಯ ಕುಕ್ಕರ್ ಮೇಲೂ ಹೆಚ್ಚು ಪ್ರೀತಿ: ಶಾಸಕ ಯತ್ನಾಳ್ ವ್ಯಂಗ್ಯ

- Advertisement -
- Advertisement -

ಕಲಬುರಗಿ: ಡಿಕೆ ಶಿವಕುಮಾರ್‌ ಅವರಿಗೆ ಮಂಗಳೂರು ಕುಕ್ಕರ್ ಜೊತೆ ಬೆಳಗಾವಿಯ ಕುಕ್ಕರ್ ಮೇಲೂ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಉಗ್ರಗಾಮಿಗಳ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಕೆಶಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದೆ. ಮಂಗಳೂರು ಕುಕ್ಕರ್ ಜೊತೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ. ಒಟ್ಟಾರೆಯಾಗಿ ಡಿಕೆಶಿಗೆ ಕುಕ್ಕರ್ ಎಂದ್ರೆ ಬಹಳ ಪ್ರೀತಿ. ಹಾಗಾಗಿ ಉಗ್ರ ಶಾರೀಕ್ ವಿಚಾರದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.

- Advertisement -

Latest News

error: Content is protected !!