Friday, May 3, 2024
Homeತಾಜಾ ಸುದ್ದಿಟ್ಯೂಷನ್ ಗೆಂದು ಬರುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಪರಾರಿ..!

ಟ್ಯೂಷನ್ ಗೆಂದು ಬರುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಪರಾರಿ..!

spot_img
- Advertisement -
- Advertisement -

ಪಾಣಿಪತ್: ಟ್ಯೂಷನ್ ಗೆಂದು ಮನೆಗೆ ಬರುತ್ತಿದ್ದ 11ನೇ ತರಗತಿಯಲ್ಲಿದ್ದ 17 ವರ್ಷದ ಬಾಲಕನೊಂದಿಗೆ ಖಾಸಗಿ ಕಾಲೇಜೊಂದರ ಶಿಕ್ಷಕಿಯೊಬ್ಬಳು ಪರಾರಿಯಾಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ.

ಕಳೆದ ಎರಡು ವರ್ಷದಿಂದ ಆ ಬಾಲಕನಿಗೆ ಟ್ಯೂಷನ್​ ಹೇಳಿಕೊಡುತ್ತಿದ್ದಳು. ಮೊದಲೆಲ್ಲ ಒಂದೆರೆಡು ಗಂಟೆ ನಡೆಯುತ್ತಿದ್ದ ಟ್ಯೂಷನ್​, ಕರೊನಾ ಬಂದ ನಂತರ ನಾಲ್ಕು ತಾಸುಗಳಾಗಿ ಬದಲಾಗಿದೆ. ಇದೀಗ ಹಾಗೂ ಟ್ಯೂಷನ್​ ಹೇಳಿಕೊಡುತ್ತಿದ್ದ ಟೀಚರ್​ ನಡುವೆ ಪ್ರೀತಿ ಹುಟ್ಟಿದ್ದು ಇಬ್ಬರೂ ಇದೀಗ ಕಾಣೆಯಾಗಿದ್ದಾರೆ.

ಮೇ 29ರಂದು ಮಧ್ಯಾಹ್ನ 2 ಗಂಟೆಗೆ ಟೀಚರ್​ ಮನೆಗೆ ಹೋದ ಮಗ ನಂತರ ಮನೆಗೆ ವಾಪಸು ಬಂದಿಲ್ಲ ಎಂದು ಕಾಣೆಯಾಗಿರುವ ಬಾಲಕನ ತಂದೆ ದೂರು ನೀಡಿದ್ದಾರೆ. ಪಾಣಿಪತ್‌ನ ದೇಶರಾಜ್ ಕಾಲೋನಿಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಶಿಕ್ಷಕಿಯಾಗಿರುವ ಮಹಿಳೆ ಮದುವೆಯಾಗಿ ವಿಚ್ಚೇದನ ಪಡೆದುಕೊಂಡಿದ್ದು, ತಾಯಿ ಮನೆಯಲ್ಲಿ ವಾಸವಾಗಿದ್ದಾಳೆ.. ಸದ್ಯ ಕಾಣೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!