Tuesday, May 21, 2024
Homeತಾಜಾ ಸುದ್ದಿಪಠಾಣ್‌ ಟೈಟಲ್ ಬಗ್ಗೆಯೂ ಎದ್ದ ಅಪಸ್ವರ: ಹೆಸರು ಬದಲಾಯಿಸುವಂತೆ ಮುಸ್ಲಿಂ ಮುಖಂಡರ ಒತ್ತಾಯ

ಪಠಾಣ್‌ ಟೈಟಲ್ ಬಗ್ಗೆಯೂ ಎದ್ದ ಅಪಸ್ವರ: ಹೆಸರು ಬದಲಾಯಿಸುವಂತೆ ಮುಸ್ಲಿಂ ಮುಖಂಡರ ಒತ್ತಾಯ

spot_img
- Advertisement -
- Advertisement -

ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್​’ ಸಿನಿಮಾಗೆ ಇದೀಗ ಮುಸ್ಲಿಂ ಸಮುದಾಯದವರೂ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಚಿತ್ರದ ಟೈಟಲ್‌ನೇ ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ʻಪಠಾಣ್​’ ಚಿತ್ರ ಟೈಟಲ್ ಮೂಲಕ ಸಾಕಷ್ಟು ಗಮನ ಸೆಳೆದಿತ್ತು. ಆದರೆ, ಮಧ್ಯಪ್ರದೇಶದ ಉಲಾಮಾ ಹೆಸರಿನ ಮುಸ್ಲಿಂ ಮಂಡಳಿ ಈ ಟೈಟಲ್ ಬಗ್ಗೆ ಅಪಸ್ವರ ತೆಗೆದಿದೆ. ‘ಮುಸ್ಲಿಂ ಸಮುದಾಯದಲ್ಲಿ ಪಠಾಣರು ಅತ್ಯಂತ ಗೌರವಾನ್ವಿತರು. ಈ ಸಿನಿಮಾದಲ್ಲಿ ಪಠಾಣರಷ್ಟೇ ಅಲ್ಲ, ಇಡೀ ಮುಸ್ಲಿಂ ಸಮುದಾಯಕ್ಕೆ ಮಾನಹಾನಿ ಮಾಡಲಾಗುತ್ತಿದೆ. ಚಿತ್ರಕ್ಕೆ ಪಠಾಣ್ ಎಂದು ಹೆಸರು ಇಡಲಾಗಿದೆ ಮತ್ತು ಈ ಚಿತ್ರದ ಹಾಡಿನಲ್ಲಿ ಮಹಿಳೆಯರು ಅಶ್ಲೀಲವಾಗಿ ಡಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಪಠಾಣರನ್ನು ತಪ್ಪಾಗಿ ಚಿತ್ರಿಸಲಾಗಿದೆ’ ಎಂದು ಮಂಡಳಿ ಹೇಳಿದೆ.

- Advertisement -
spot_img

Latest News

error: Content is protected !!