- Advertisement -
- Advertisement -
ಪುತ್ತೂರು; ನೆಹರೂ ನಗರದ ಲಾಡ್ಜ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆಯಾದ ಘಟನೆ ನಡೆದಿದೆ.
ನೆಹರೂನಗರದಲ್ಲಿರುವ ಕೀರ್ತನಾ ಲಾಡ್ಜ್ ನಲ್ಲಿ ಅನ್ಯಕೋಮಿನ ಜೋಡಿಯೊಂದು ರೂಂ ಪಡೆದಿದೆ ಎಂಬ ಬಗ್ಗೆ ಪೋಲೀಸರಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಡ್ಜ್ ನ ದಾಖಲೆ ಪುಸ್ತಕ ಪರಿಶೀಲಿಸಿದ್ದಾರೆ. ಆದರೆ ಜೋಡಿಯ ದಾಖಲೆ ಪಡೆಯದೆ ಲಾಡ್ಜ್ ಸಿಬ್ಬಂದಿರೂಂ ನೀಡಿದ್ದಾರೆ. ಬಳಿಕ ಪೊಲೀಸರು ಅನ್ಯಕೋಮಿನ ಜೋಡಿಯನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.
- Advertisement -