Friday, May 17, 2024
Homeಕರಾವಳಿಉಡುಪಿರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ, ಕುಂದಾಪುರದ ಧ್ವನಿಗೆ ಪ್ರಥಮ ಸ್ಥಾನ

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ, ಕುಂದಾಪುರದ ಧ್ವನಿಗೆ ಪ್ರಥಮ ಸ್ಥಾನ

spot_img
- Advertisement -
- Advertisement -

ಕುಂದಾಪುರ : ಆನ್ ಲೈನ್ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್ ಮತ್ತು ಇಂಟರ್ನಾಷನಲ್ ವರ್ಕ್ ಶಾಪ್ ನಡೆಸಿದ ಫೈಸ್ಟಾರ್ ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್ ಇದರಲ್ಲಿ ಧನ್ವಿ ಮರವಂತೆಗೆ ಪ್ರಥಮ ಸ್ಥಾನ ದೊರೆತಿದೆ .

ತ್ರಾಸಿಯ ಡಾನ್ ಬೊಸ್ಕೋ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಧನ್ವಿ , ಜ್ಯೋತಿ ಚಂದ್ರಶೇಖರ್ ಇವರ ಪುತ್ರಿ . ಈಕೆ ಇದೀಗ ಸಾಧನೆಯ ಮೆಟ್ಟಿಲಿನಲ್ಲಿ ಏರುತ್ತಿದ್ದಾಳೆ.

- Advertisement -
spot_img

Latest News

error: Content is protected !!