Friday, May 17, 2024
Homeಕರಾವಳಿಬಂಟ್ವಾಳ: ಎಂಡೋ ಸಂತ್ರಸ್ತರಿಗೆ ಡೇ ಕೇರ್ ಸೆಂಟರ್ !

ಬಂಟ್ವಾಳ: ಎಂಡೋ ಸಂತ್ರಸ್ತರಿಗೆ ಡೇ ಕೇರ್ ಸೆಂಟರ್ !

spot_img
- Advertisement -
- Advertisement -

ಬಂಟ್ವಾಳ: ದಕ್ಷಿಣಕನ್ನಡದಲ್ಲಿ ಒಟ್ಟು 4,151 ಮಂದಿ ಎಂಡೋ ಸಂತ್ರಸ್ತರಿದ್ದಾರೆ. ಅವರ ಆರೈಕೆಗಾಗಿ 4 ಡೇ ಕೇರ್‌ ಸೆಂಟರ್‌ಗಳು ಮಂಜೂರಾಗಿವೆ.

3 ಕೇಂದ್ರಗಳ ಕಟ್ಟಡ ಪೂರ್ಣಗೊಂಡಿದ್ದು ಶೀಘ್ರ ಕಾರ್ಯಾರಂಭವಾಗಲಿದೆ.ಕಡಬ ಹಾಗೂ ಬೆಳ್ತಂಗಡಿಯ ಕೊಕ್ಕಡದಲ್ಲಿ ಈಗಾಗಲೇ 2 ಕೇಂದ್ರಗಳಿವೆ. ಕಟ್ಟಡದ ಕಾಮಗಾರಿಯಷ್ಟೇ ನಡೆದಿದೆ,ಇನ್ನಷ್ಟು ಅನುದಾನದ ಅಗತ್ಯವಿದೆ. ಅಗತ್ಯ ಸಲಕರಣೆಗಳು, ನಿರ್ವಹಣೆಯ ಮೊತ್ತ, ಸಿಬಂದಿ ನಿಯೋಜನೆ ಇನ್ನೂ ಆಗಬೇಕಾಗಿದೆ.

ಈಗಾಗಲೇ ನಿರ್ಮಾಣವಾಗಿರುವ ಕೇಂದ್ರಗಳ ಆರಂಭಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಅದು ಬಂದ ಬಳಿಕ ಕೇಂದ್ರ ಆರಂಭವಾಗಲಿದೆ.

- Advertisement -
spot_img

Latest News

error: Content is protected !!