Friday, May 3, 2024
Homeತಾಜಾ ಸುದ್ದಿಅಂತೂ ಇಂತೂ ನಯನತಾರ ಮದುವೆಗೆ ಫಿಕ್ಸ್ ಆಯ್ತು ಮುಹೂರ್ತ

ಅಂತೂ ಇಂತೂ ನಯನತಾರ ಮದುವೆಗೆ ಫಿಕ್ಸ್ ಆಯ್ತು ಮುಹೂರ್ತ

spot_img
- Advertisement -
- Advertisement -

ಚೆನ್ನೈ: ಕೊನೆಗೂ ನಟಿ ನಯನತಾರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ ತಿಂಗಳಿನಲ್ಲಿ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ.

ಸುಮಾರು ಆರು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದು, ವಿವಾಹದ ಕುರಿತು ವದಂತಿಗಳು ಕೇಳಿಬರುತ್ತಲೇ ಇದ್ದವು. ಅಂತಿಮವಾಗಿ ಜೂನ್ ತಿಂಗಳಿನಲ್ಲಿ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿಘ್ನೇಶ್, ನಟ ಅಜಿತ್ ಅವರೊಂದಿಗೆ ತಮ್ಮ ಮುಂದಿನ ಚಿತ್ರ ಮಾಡಲಿದ್ದು, ಅದಕ್ಕೂ ಮುನ್ನವೇ ಈ ಜೋಡಿ ವೈವಾಹಿಕ ಬದುಕಿಗೆ ಕಾಲಿಡಲಿದೆ.

- Advertisement -
spot_img

Latest News

error: Content is protected !!