Thursday, June 4, 2026
Homeಜ್ಯೋತಿಷ್ಯಸೋಮವಾರದ ನಿತ್ಯಭವಿಷ್ಯ: ಹೇಗಿರಲಿದೆ ವಾರದ ಮೊದಲ ದಿನದ ರಾಶಿಫಲ?

ಸೋಮವಾರದ ನಿತ್ಯಭವಿಷ್ಯ: ಹೇಗಿರಲಿದೆ ವಾರದ ಮೊದಲ ದಿನದ ರಾಶಿಫಲ?

- Advertisement -
- Advertisement -

ಮೇಷ: ಆದಾಯಕ್ಕಿಂತ ಖರ್ಚು ಜಾಸ್ತಿ, ಶತ್ರು ಭಾದೆ, ಕೆಟ್ಟ ಮಾತು ಬೇಡ, ಕೆಲಸ ಕಾರ್ಯಗಳಲ್ಲಿ ವಿಳಂಬ, ನಿಂದನೆ ಅಪವಾದ.

ವೃಷಭ: ಸ್ಥಳ ಬದಲಾವಣೆ, ಅನಾರೋಗ್ಯ, ಹಣದ ತೊಂದರೆ, ನೀಚ ಜನರ ಸಹವಾಸ, ಕೋರ್ಟ್ ಕೆಲಸಗಳನ್ನು ವಿಘ್ನ.

ಮಿಥುನ: ಋಣಭಾದೆ, ಬಂಧು ಮಿತ್ರರಲ್ಲಿ ಕಲಹ, ಬಂಧು ಮಿತ್ರರ ವ್ಯಾಪಾರದಲ್ಲಿ ಲಾಭ, ದ್ರವ್ಯಲಾಭ, ಮನಃಶಾಂತಿ, ಸಜ್ಜನ ವಿರೋಧ.

ಕಟಕ: ಸ್ತ್ರೀ ಲಾಭ, ಮನೆಯಲ್ಲಿ ಶುಭ ಕಾರ್ಯ, ಬ್ರಾತೃಗಳಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ.

ಸಿಂಹ: ಅಧಿಕ ಧನವ್ಯಯ, ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಕಾರ್ಯಗಳಲ್ಲಿ ವಿಳಂಬ.

ಕನ್ಯಾ: ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ, ವ್ಯಾಪಾರದಲ್ಲಿ ಧನಲಾಭ, ಉತ್ತಮ ಬುದ್ಧಿಶಕ್ತಿ.

ತುಲಾ: ಮನೋವ್ಯಥೆ, ದೇಹಾಲಸ್ಯ, ಸುಖ ಹಾನಿ, ಪುತ್ರ ದ್ವೇಷ, ಮನ:ಕ್ಲೇಷ, ಸಾಲ ಮರುಪಾವತಿ.

ವೃಶ್ಚಿಕ: ಗೃಹದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧುಗಳಲ್ಲಿ ಕಲಹ, ಹಿತಶತ್ರುಗಳಿಂದ ತೊಂದರೆ.

ಧನಸ್ಸು: ಮನಸ್ಸಿಗೆ ಅಶಾಂತಿ, ಅಧಿಕ ಖರ್ಚು, ಮನಸ್ತಾಪ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ.

ಮಕರ: ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳ ಖರೀದಿ, ದಾಂಪತ್ಯದಲ್ಲಿ ಕಲಹ, ಮಿತ್ರರಿಂದ ಸಹಾಯ.

ಕುಂಭ: ಮನಸ್ಸಿನಲ್ಲಿ ಭಯ ಭೀತಿ, ವಾಹನ ಅಪಘಾತ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ಉದ್ಯೋಗದಲ್ಲಿ ಕಿರಿ-ಕಿರಿ.

ಮೀನ: ಆಕಸ್ಮಿಕ ಧನಲಾಭ, ಅನಗತ್ಯ ಅಲೆದಾಟ, ಅಲ್ಪ ಕಾರ್ಯಸಿದ್ಧಿ, ವಾದ ವಿವಾದದಿಂದ ಮನಸ್ತಾಪ, ಹಿತಶತ್ರುಗಳಿಂದ ತೊಂದರೆ.

- Advertisement -

Latest News

error: Content is protected !!