Saturday, May 4, 2024
Homeಜ್ಯೋತಿಷ್ಯಈ ದಿನ ಯಾವ ರಾಶಿಯವರಿಗೆ ಮಂಗಳಕರ

ಈ ದಿನ ಯಾವ ರಾಶಿಯವರಿಗೆ ಮಂಗಳಕರ

spot_img
- Advertisement -
- Advertisement -

ಮೇಷ : ಇಷ್ಟ ವಸ್ತುಗಳ ಖರೀದಿ, ಭೂಲಾಭ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ಮಹಿಳೆಯರಿಗೆ ಅನುಕೂಲಕರ, ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ತಾಳ್ಮೆ ಅಗತ್ಯ.


ವೃಷಭ : ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಂದ ತೊಂದರೆ, ಮಾನಸಿಕ ಒತ್ತಡ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಕುಲದೇವರ ದರ್ಶನದಿಂದ ಅನುಕೂಲ.


ಮಿಥುನ: ಇಂದು ನೀವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಬಹುದು. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಪ್ರಬಲವಾಗಿದೆ.


ಕಟಕ : ಮನೆಯಲ್ಲಿ ಶಾಂತಿ, ಅಧಿಕ ಖರ್ಚು, ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ದೂರ ಪ್ರಯಾಣ, ಋಣಭಾದೆ, ದುಷ್ಟ ಜನರಿಂದ ದೂರವಿರಿ.


ಸಿಂಹ : ವ್ಯವಹಾರಗಳಲ್ಲಿ ಲಾಭ, ಮನೋಲ್ಲಾಸ , ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ಪ್ರಿಯ ಜನರ ಭೇಟಿ, ಸಂತೋಷದ ಸುದ್ದಿ ಕೇಳುವಿರಿ.


ಕನ್ಯಾ: ನೀವು ನಿಮ್ಮ ಕೆಲಸದ ಹೊರೆತಾಗಿ, ಜೀವನ ಸಂಗಾತಿಗೂ ಸರಿಯಾದ ಸಮಯವನ್ನು ನೀಡುವ ಬಗ್ಗೆಯೂ ಗಮನ ಹರಿಸಬೇಕು. ಉದ್ಯೋಗದಲ್ಲಿ ಶುಭ.


ತುಲಾ: ನಿಮ್ಮ ಆರೋಗ್ಯದ ಕಡೆ ಗಮನವಿರಲಿ . ಹಿಂದಿನ ಕಾಲದಿಂದ ನಡಿಯುತ್ತಿರುವ ಯಾವುದೇ ಕಾಯಿಲೆಯಿಂದ ನೀವು ಚೇತರಿಸಿಕೊಳ್ಳಬಹುದು. ನೀವು ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಸಾಕಷ್ಟು ಶ್ರಮಿಸಬೇಕು. ಆರ್ಥಿಕ ಲಾಭ .


ವೃಶ್ಚಿಕ : ತೀರ್ಥಯಾತ್ರಾ ದರ್ಶನ, ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ, ವಿವಾದಗಳಿಗೆ ಆಸ್ಪದ ಕೊಡಬೇಡಿ,ಮಕ್ಕಳಿಂದ ಸಂತೋಷ , ವ್ಯಾಪಾರದಲ್ಲಿ ಏರುಪೇರು.


ಧನು: ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳಲ್ಲಿ ನೀವು ನಿಕಟತೆಯನ್ನು ಅನುಭವಿಸುವಿರಿ. ನಿಮ್ಮ ಸಂಗತಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಇಂದು ನೀವು ಯಾರನ್ನಾದರೂ ಪ್ರಸ್ತಾಪಿಸಲು ಬಯಸಿದರೆ, ನೀವು ಅದರಲ್ಲಿಯೂ ಯಶಸ್ಸನ್ನು ಪಡೆಯಬಹುದು.


ಮಕರ : ಕಾರ್ಯಕ್ಕಾಗಿ ಅಲೆದಾಟ, ಆಕಸ್ಮಿಕ ಧನಲಾಭ, ಮಿತ್ರರಿಂದ ತೊಂದರೆ, ಸ್ಥಳ ಬದಲಾವಣೆ, ಅಲ್ಪ ಕಾರ್ಯಸಿದ್ಧಿ, ಉದ್ಯೋಗದಲ್ಲಿ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ.


ಕುಂಭ: ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಮೇಲೆ ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಪ್ರಗತಿ ಸಂತೋಷವನ್ನುಂಟು ಮಾಡುವರು . ಉದ್ಯೋಗದಲ್ಲಿ ಶುಭ ಸುದ್ದಿ. ಆರೋಗ್ಯ ಉತ್ತಮ .


ಮೀನ : ಮನಃಶಾಂತಿ, ಅಧಿಕ ಲಾಭ ,ಸುಖ ಜೀವನ, ಸ್ವಗ್ರಹ ವಾಸ, ಇಷ್ಟಾರ್ಥ ಸಿದ್ಧಿ, ಅಧಿಕ ತಿರುಗಾಟ.

- Advertisement -
spot_img

Latest News

error: Content is protected !!