Sunday, May 5, 2024
Homeಜ್ಯೋತಿಷ್ಯಭಾನುವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

ಭಾನುವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

spot_img
- Advertisement -
- Advertisement -

ಮೇಷ: ಬಂಧುಗಳೊಂದಿಗೆ ಆತ್ಮಾಭಿಮಾನದಿಂದ ವರ್ತಿಸಿ. ಹಿರಿಯರ ಸಲಹೆ ಪಡೆಯಿರಿ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 6

ವೃಷಭ: ಹಲವು ದಿನಗಳಿಂದ ಕಾಡುತ್ತಿದ್ದ ವಿವಾದಕ್ಕೆ ರ್ತಾಕ ಅಂತ್ಯ. ನಿಮ್ಮ ಕುರಿತು ಅಪಪ್ರಚಾರ. ವ್ಯಾಪಾರಸ್ಥರಿಗೆ ವಿಶೇಷ ಲಾಭ. ಶುಭಸಂಖ್ಯೆ: 4

ಮಿಥುನ: ಅವ್ಯಕ್ತ ಭಯ ಕಾಡಬಹುದು. ದುರ್ಗೆಯನ್ನು ಆರಾಧಿಸಿ. ನಿರುದ್ಯೋಗಿಗಳಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ. ಶುಭಸಂಖ್ಯೆ: 2

ಕಟಕ: ಕಚೇರಿಯಲ್ಲಿ ನಿಮ್ಮ ಮೇಲೆ ಆರೋಪಗಳು ಬರಬಹುದು. ಮಗನಿಗೆ ವಿವಾಹ ನಿಶ್ಚಯ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:8

ಸಿಂಹ: ಹಲವು ದಿನಗಳಿಂದ ಬಾಧಿಸುತ್ತಿದ್ದ ವ್ಯಾಧಿ ಉಪಶಮನ. ವಾಹನ ಚಾಲನೆಯಲ್ಲಿ ಜಾಗರೂಕತೆಯಿಂದ ಇರಿ. ಶುಭಸಂಖ್ಯೆ: 2

ಕನ್ಯಾ: ಸಂಗಾತಿಯ ಸಲಹೆಗೆ ಪ್ರಾಶಸ್ತ್ಯ ಕೊಡಿ ನಿರ್ಲಕ್ಷಿಸಬೇಡಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಅನಾರೋಗ್ಯ ಕಾಡುತ್ತದೆ. ಶುಭಸಂಖ್ಯೆ: 6

ತುಲಾ: ಗೆಳೆಯರೇ ವಿರೋಧಿಗಳಾಗಬಹುದು. ಹಾಗಿದ್ದರೂ ತಾಳ್ಮೆಯಿಂದಲೇ ವರ್ತಿಸಿ. ಮಹತ್ವದ ತೀರ್ಮಾನ. ಶುಭಸಂಖ್ಯೆ: 5

ವೃಶ್ಚಿಕ: ಪಿತ್ರಾರ್ಜಿತ ಆಸ್ತಿಯಿಂದ ಧನಲಾಭ. ತಾಯಿಯ ಅನಾರೋಗ್ಯ ಬಿಗಡಾಯಿಸಬಹುದು. ದಿನಾಂತ್ಯದಲ್ಲಿ ಅಶುಭವಾರ್ತೆ. ಶುಭಸಂಖ್ಯೆ: 6

ಧನುಸ್ಸು: ನಿರ್ಧಾರ ಕೈಗೊಳ್ಳುವಾಗ ಸಾರಾಸಾರಾ ಯೋಚಿಸಿ. ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗದಿರಬಹುದು, ನಿರಾಸೆ ಬೇಡ. ಶುಭಸಂಖ್ಯೆ: 8

ಮಕರ: ಹಲವು ಕಹಿ ಘಟನೆಗಳಿಗೆ ನೀವು ಸಾಕ್ಷಿಯಾಗಲಿದ್ದೀರಿ. ಕುಟುಂಬದಲ್ಲಿ ಮನಸ್ತಾಪ. ಹಿರಿಯರ ಮಾತಿಗೆ ಬೆಲೆ ಕೊಡಿ. ಶುಭಸಂಖ್ಯೆ: 6

ಕುಂಭ: ನಿಮ್ಮ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಸಲಹೆ ನೀಡಿ. ಉದ್ಯೋಗ, ವ್ಯಾಪಾರದಲ್ಲಿ ಅನಿರೀಕ್ಷಿತ ಸಹಾಯ ಧನ ಲಭ್ಯ. ಶುಭಸಂಖ್ಯೆ: 3

ಮೀನ: ಪ್ರಾಮಾಣಿಕರಂತೆ ನಟಿಸಿ ಮೋಸ ಮಾಡುವವರ ಬಗ್ಗೆ ಎಚ್ಚರವಿರಲಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಕಾರ್ಯಸಿದ್ಧಿ. ಶುಭಸಂಖ್ಯೆ: 7

- Advertisement -
spot_img

Latest News

error: Content is protected !!