Monday, April 29, 2024
Homeಜ್ಯೋತಿಷ್ಯಭಾನುವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

ಭಾನುವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

spot_img
- Advertisement -
- Advertisement -

ಮೇಷ: ಮನಸ್ಸಿಗೆ ನೋವುಂಟು ಮಾಡುವ ಘಟನೆಗಳು ಜರುಗುವವು. ಬಂಧು ಮಿತ್ರರ ಸಹಾಯ. ಹಣಕಾಸಿನ ಮುಗ್ಗಟ್ಟು. ಶುಭಸಂಖ್ಯೆ: 2

ವೃಷಭ: ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಆರೋಗ್ಯದಲ್ಲಿ ವ್ಯತ್ಯಾಸ. ಮದುವೆ ನಿರೀೆಯಲ್ಲಿ ಇರುವವರಿಗೆ ಕಾರ್ಯಸಿದ್ಧಿ. ಶುಭಸಂಖ್ಯೆ: 9

ಮಿಥುನ: ಸ್ನೇಹಿತರೊಂದಿಗೆ ಸಂತೋಷಕೂಟ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಆತ್ಮೀಯರ ಭೇಟಿ. ಶುಭಸಂಖ್ಯೆ: 5

ಕಟಕ: ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತೆ ವರ್ತಿಸಬೇಡಿ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಶುಭ ಸಮಾರಂಭದಲ್ಲಿ ಭಾಗಿ. ಶುಭಸಂಖ್ಯೆ: 7

ಸಿಂಹ: ದೊಡ್ಡಮೊತ್ತದ ಹಣ ನಷ್ಟವಾಗುವ ಸಾಧ್ಯತೆ ಇದೆ ಹುಷಾರು. ಆಸ್ತಿಯ ವಿಚಾರದಲ್ಲಿ ಕುಟುಂಬದೊಂದಿಗೆ ಮಾತುಕತೆ. ಶುಭಸಂಖ್ಯೆ: 7

ಕನ್ಯಾ: ಪಾಲುಗಾರಿಕೆ ಉದ್ಯಮದವರಿಗೆ ವಿಶೇಷ ಲಾಭ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತನ ಭೇಟಿಯಿಂದ ಸಂತಸ. ಶುಭಸಂಖ್ಯೆ: 1

ತುಲಾ: ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ ಬೇಡ. ತಂದೆಯ ಸಲಹೆ ಪರಿಗಣಿಸಿ. ಸಹೋದರಿ ಜತೆ ವಾಗ್ವಾದ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ವೃಶ್ಚಿಕ: ಭೂ ವಿವಾದಕ್ಕೆ ಸಂಬಂಧಪಟ್ಟಂತೆ ತೀರ್ಪು. ಆಟಗಾರರಿಗೆ ವಿಶೇಷ ದಿನ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ ಲಭ್ಯ. ಶುಭಸಂಖ್ಯೆ: 4

ಧನುಸ್ಸು: ಮನೆಯಲ್ಲಿ ವಿಶೇಷ ಪೂಜೆಗೆ ಚಾಲನೆ. ಆರ್ಥಿಕ ಸಮಸ್ಯೆಗೆ ಪರಿಹಾರ. ವ್ಯಾಪಾರದಲ್ಲಿ ಅಧಿಕ ನಷ್ಟ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9

ಮಕರ: ಬೇರೆಯವರು ನಿಮ್ಮ ಬಗ್ಗೆ ಕೋಪಿಸಿಕೊಂಡಾರು. ಖಾಸಗಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ವಿಶೇಷ ಮನ್ನಣೆ. ಶುಭಸಂಖ್ಯೆ: 8

ಕುಂಭ: ಕೂಡಿಟ್ಟ ಹಣದ ನಷ್ಟ. ಮಕ್ಕಳ ಭವಿಷ್ಯದ ಆತಂಕ ಕಾಡಬಹುದು. ಧಾರ್ಮಿಕ ಆಚರಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ಮೀನ: ಕಚೇರಿಯ ಕೆಲಸದಲ್ಲಿ ಪ್ರಗತಿ. ಸ್ವ ಗ್ರಾಮದಿಂದ ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3

- Advertisement -
spot_img

Latest News

error: Content is protected !!