Friday, April 26, 2024
Homeಜ್ಯೋತಿಷ್ಯಭಾನುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ..

ಭಾನುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ..

spot_img
- Advertisement -
- Advertisement -

ಮೇಷ:
ವ್ಯಾಪಾರದಲ್ಲಿ ಅಲ್ಪ ಲಾಭ, ಅಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಚಿಂತೆ, ಅನಗತ್ಯ ತಿರುಗಾಟ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಹಣದ ಅಡಚಣೆ.

ವೃಷಭ:
ಆರೋಗ್ಯದಲ್ಲಿ ಚೇತರಿಕೆ, ಧನಾಗಮನ, ಸಜ್ಜನರ ಸಹವಾಸದಿಂದ ಕೀರ್ತಿ, ಮನಸ್ಸಿಗೆ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಪರಸ್ಥಳ ವಾಸ, ವ್ಯರ್ಥ ಧನಹಾನಿ.

ಮಿಥುನ:
ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಕುಟುಂಬ ಸೌಖ್ಯ, ಬಂಧುಮಿತ್ರರ ಭೇಟಿ, ಮನಶಾಂತಿ, ಶುಭಕಾರ್ಯಗಳಲ್ಲಿ ಭಾಗಿ, ವಸ್ತ್ರಾಭರಣ ಖರೀದಿ, ಸಂತಸದ ಸಮಾಚಾರ ಕೇಳುವಿರಿ.

ಕಟಕ:
ಪ್ರಿಯ ಜನರ ಭೇಟಿ, ಸ್ಥಿರಾಸ್ತಿ ಸಂಪಾದನೆ, ಸೇವಕರಿಂದ ಸಹಾಯ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಶುಭಫಲಗಳು ಪ್ರಾಪ್ತಿ, ಯತ್ನ ಕಾರ್ಯ ಅನುಕೂಲ, ಭೂಲಾಭ, ಕೃಷಿಯಲ್ಲಿ ಲಾಭ.

ಸಿಂಹ:
ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ಅಧಿಕ ಖರ್ಚು, ಪುಣ್ಯಕ್ಷೇತ್ರ ದರ್ಶನ, ದೂರ ಪ್ರಯಾಣ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ.

ಕನ್ಯಾ:
ಕಾರ್ಯಸಾಧನೆಗಾಗಿ ತಿರುಗಾಟ, ವ್ಯವಹಾರಗಳಲ್ಲಿ ಲಾಭ, ದಾಯಾದಿ ಕಲಹ, ಅತಿಯಾದ ಭಯ, ಮನಕ್ಲೇಷ, ಬಂಧು ಮಿತ್ರರಲ್ಲಿ ವಿರೋಧ, ಋಣಭಾದೆ, ಶತ್ರು ಭಾದೆ, ಹಣಕಾಸಿನ ತೊಂದರೆ, ದುಷ್ಟ ಜನರಿಂದ ದೂರವಿರಿ.

ತುಲಾ:
ಆರ್ಥಿಕ ಪರಿಸ್ಥಿತಿ ಏರು-ಪೇರು, ಮಕ್ಕಳಿಂದ ತೊಂದರೆ, ಅಪವಾದ ನಿಂದನೆ, ಶತ್ರುಭಾದೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀ ಲಾಭ, ಕಾರ್ಯ ವಿಕಲ್ಪ.

ವೃಶ್ಚಿಕ:
ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸಾಲಭಾದೆ, ಅನ್ಯ ಜನರಲ್ಲಿ ದ್ವೇಷ, ಕೋಪ ಜಾಸ್ತಿ, ದ್ರವ್ಯನಾಶ, ಶೀತ ಸಂಬಂಧ ರೋಗಗಳು, ಕುಲದೇವರ ದರ್ಶನದಿಂದ ಅನುಕೂಲ.

ಧನಸು:
ಮಾನಸಿಕ ಒತ್ತಡ, ಗಣ್ಯ ವ್ಯಕ್ತಿ ಯೊಬ್ಬರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮನಃಶಾಂತಿ, ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ,

ಮಕರ:
ಆಕಸ್ಮಿಕ ಧನಲಾಭ, ಮಹಿಳೆಯರಿಗೆ ಅನುಕೂಲಕರ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ, ಸುಖ ಭೋಜನ, ವಿವಾಹ ಯೋಗ, ತಾಳ್ಮೆ ಅಗತ್ಯ, ಮಾತುಗಳಿಂದ ಕಲಹ ಸಂಭವ.

ಕುಂಭ:
ದೂರ ಪ್ರಯಾಣ, ಬಾಕಿ ವಸೂಲಿ ಮಾಡುವ ಸಂಭವ, ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವಿರಿ ಜಾಗ್ರತೆ, ಮನಸ್ಸಿನಲ್ಲಿ ಗೊಂದಲ.

ಮೀನ:
ಇಷ್ಟ ವಸ್ತುಗಳ ಖರೀದಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿಗಳಿಕೆ, ಮಾತೃವಿನಿಂದ ಧನಸಹಾಯ, ಪರಿಶ್ರಮಕ್ಕೆ ತಕ್ಕ ವರಮಾನ, ವಾರಾಂತ್ಯದಲ್ಲಿ ಧನಲಾಭ, ವಿವಾಹ ಯೋಗ.

- Advertisement -
spot_img

Latest News

error: Content is protected !!