Saturday, June 6, 2026
Homeತಾಜಾ ಸುದ್ದಿಕಾಸರಗೋಡು: ಫ್ಯಾಷನ್ ಗೋಲ್ಡ್ ಜುವಲ್ಲರಿ ವಂಚನೆ ಪ್ರಕರಣ- ಮಾಜಿ ಶಾಸಕ ಖಮರುದ್ದಿನ್ ಮನೆ ಮೇಲೆ...

ಕಾಸರಗೋಡು: ಫ್ಯಾಷನ್ ಗೋಲ್ಡ್ ಜುವಲ್ಲರಿ ವಂಚನೆ ಪ್ರಕರಣ- ಮಾಜಿ ಶಾಸಕ ಖಮರುದ್ದಿನ್ ಮನೆ ಮೇಲೆ ಕ್ರೈಂ ಬ್ರಾಂಚ್ ದಾಳಿ

- Advertisement -
- Advertisement -

ಕಾಸರಗೋಡು: ಫ್ಯಾಷನ್ ಗೋಲ್ಡ್ ಜುವಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಶಾಸಕ ಎಂ.ಸಿ. ಖಮರುದ್ದಿನ್ ರ ಹಾಗೂ ನಿರ್ದೇಶಕ ಟಿ.ಕೆ. ಪೋಕೊಯ ತಂಘಲ್ ರ ಮನೆಗೆ ಕ್ರೈಂ ಬ್ರಾಂಚ್ ಪೊಲೀಸರು ಮಂಗಳವಾರ ದಾಳಿ ನಡೆಸಿ ತಪಾಸಣೆ ನಡೆದಿದೆ.

ಡಿವೈಎಸ್ಪಿ ರಮೇಶ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ವಂಚನೆಗೆ ಸಂಬಂಧ ಪಟ್ಟಂತೆ ದಾಖಲೆಗಳು ವಶಕ್ಕೆ ಪಡೆಯುವ ಉದ್ದೇಶ ದಿಂದ ತಪಾಸಣೆ ನಡೆಸಿದೆ. ತಪಾಸಣೆಯಿಂದ ಕೆಲ ದಾಖಲೆಗಳು ಲಭಿಸಿವೆ ಎಂದು ಕ್ರೈಂ ಬ್ರಾಂಚ್ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!