Monday, April 29, 2024
Homeಕರಾವಳಿಬಂಟ್ವಾಳ: ಕ್ರಿಕೆಟ್ ಪಟು ಮೈದಾನದಲ್ಲಿ ದಿಢೀರ್ ಕುಸಿದು ಸಾವು !

ಬಂಟ್ವಾಳ: ಕ್ರಿಕೆಟ್ ಪಟು ಮೈದಾನದಲ್ಲಿ ದಿಢೀರ್ ಕುಸಿದು ಸಾವು !

spot_img
- Advertisement -
- Advertisement -

ಬಂಟ್ವಾಳ : ಕ್ರಿಕೆಟ್ ಆಡುವಾಗ ವ್ಯಕ್ತಿಯೊಬ್ಬರು
ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಂಟ್ವಾಳದ ಅನ್ನಡ ಗ್ರಾಮದಲ್ಲಿ ನಡೆದಿದೆ .

ಮನೋಹರ ಪ್ರಭು ( 45 ) ಮೃತಪಟ್ಟ ದುರ್ದೈವಿ. ಇವರು ಪ್ರಗತಿಪರ ರೈತ ಹಾಗೂ ಒಬ್ಬ ನಿಪುಣ ಕ್ರಿಕೆಟ್ ಆಟಗಾರ.

ಎಂದಿನಂತೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ .ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ .

- Advertisement -
spot_img

Latest News

error: Content is protected !!