Wednesday, July 15, 2026
Homeಕರಾವಳಿಮಂಗಳೂರು: ಗೋಕಳ್ಳತನ, ನಾಲ್ವರು ಆರೋಪಿಗಳು ಅರೆಸ್ಟ್

ಮಂಗಳೂರು: ಗೋಕಳ್ಳತನ, ನಾಲ್ವರು ಆರೋಪಿಗಳು ಅರೆಸ್ಟ್

- Advertisement -
- Advertisement -

ಮಂಗಳೂರು;ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆಳಗಿನ ತೋಕೂರು ಮಹಾಬಲ‌ ಪೂಜಾರಿ ಎಂಬವರ‌ ಮನೆಯಿಂದ ದನಗಳ ಕಳವು ಮಾಡಿದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಜೋಕಟ್ಟೆ ನಿವಾಸಿಗಳಾದ ಇಸ್ಮಾಯೀಲ್, ಸಮೀರ್, ಇಲ್ಯಾಸ್, ದಾವೂದ್‌ ಹಕೀಂ ಬಂಧಿತರು. ಬಂಧಿತರಿಂದ ಕಾರು, ಅಯುಧಗಳನ್ನು ವಶಕ್ಕೆ ಪಡೆಯಲಾಗಿದೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

- Advertisement -

Latest News

error: Content is protected !!