- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಮಚ್ಚಿನ ಗ್ರಾಮದಲ್ಲಿ ಭೀಕರ ಮಳೆಯಿಂದ ಅವರ ದನದ ಮಚ್ಚಿನ ಗ್ರಾಮದ ಕೋಡಿ ನೆತ್ತರ ನಿವಾಸಿ ದರ್ನಮ್ಮ ಹಟ್ಟಿಯ ಮೇಲ್ಬಾವಣಿ ಕುಸಿದಿರುವ ಘಟನೆ ಸಂಭವಿಸಿದೆ.
ಘಟನೆಯಲ್ಲಿ ದನಗಳು ಪ್ರಾಣಾಪಾಯದಿಂದ ಪಾರಾಗಿದೆ.
ಕೊಟ್ಟಿಗೆಯ ಶೀಟ್ ಪುಡಿಯಾಗಿದ್ದು ಬಾರೀ ನಷ್ಟವನ್ನು ಅನುಭವಿಸುವಂತಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ವಿ.ಎ ಸತೀಶ್ ಪಿಂಟೋ, ಗ್ರಾಮ ಕರಣಿಕ ಸದಾಶಿವ ಹೆಗ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -