Wednesday, June 24, 2026
Homeತಾಜಾ ಸುದ್ದಿವ್ಯಾಪಕ ವಿರೋಧದ ಹಿನ್ನೆಲೆ: ಗೋವು ಅಪ್ಪಿಕೊಳ್ಳುವ ದಿನಾಚರಣೆ ರದ್ದು

ವ್ಯಾಪಕ ವಿರೋಧದ ಹಿನ್ನೆಲೆ: ಗೋವು ಅಪ್ಪಿಕೊಳ್ಳುವ ದಿನಾಚರಣೆ ರದ್ದು

- Advertisement -
- Advertisement -

ಫೆಬ್ರವರಿ 14ರಂದು ವ್ಯಾಲೆಂಟೈನ್‌‌ ಡೇ ಬದಲು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗೋವು ಅಪ್ಪಿಕೊಳ್ಳುವ ದಿನಾಚರಣೆಯನ್ನು ರದ್ದು ಪಡಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಪ್ರಾಣಿ ಕಲ್ಯಾಣ ಮಂಡಳಿ ಪ್ರೇಮಿಗಳ ದಿನ ಆಚರಿಸುವ ಬದಲು ಗೋವು ಅಪ್ಪಿಕೊಳ್ಳುವ ದಿನವನ್ನ ಆಚರಿಸಿ ಎಂದು ಕರೆ ಕೊಟ್ಟಿತ್ತು. ಆದ್ರೆ ಇದನ್ನ ಹಲವರು ಟೀಕಿಸಿದ ಕಾರಣ ಮಂಡಳಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

- Advertisement -

Latest News

error: Content is protected !!