Thursday, June 4, 2026
Homeತಾಜಾ ಸುದ್ದಿರಾಜ್ಯದಲ್ಲಿಂದು ಹೊಸ ದಾಖಲೆ ಬರೆದ ಕೊರೊನಾ ಒಂದೇ ದಿನ 9860 ಕೇಸುಗಳು ಪತ್ತೆ..

ರಾಜ್ಯದಲ್ಲಿಂದು ಹೊಸ ದಾಖಲೆ ಬರೆದ ಕೊರೊನಾ ಒಂದೇ ದಿನ 9860 ಕೇಸುಗಳು ಪತ್ತೆ..

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಹೊಸ ದಾಖಲೆ ಬರೆದಿದೆ. ಒಂದೇ ದಿನ 9,860 ಕೇಸುಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,61,341ಕ್ಕೇರಿದೆ. ಇನ್ನು ಇಂದು ಕೊರೊನಾಗೆ 113 ಮಂದಿ ಬಲಿಯಾಗಿದ್ದಾರೆ.

ಸದ್ಯ ರಾಜ್ಯದಲ್ಲಿ 94,459 ಸಕ್ರಿಯ ಪ್ರಕರಣಗಳಿದ್ದು, 2,60,913 ಮಂದಿ ಗುಣಮುಖರಾಗಿದ್ದಾರೆ. ಇಂದು 6287 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 5950 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!