Tuesday, May 21, 2024
Homeತಾಜಾ ಸುದ್ದಿಭಾರತಕ್ಕೆ ಕಾಲಿಟ್ಟ ಕೊರೋನಾ ಹೊಸ ಮಾದರಿಯ ವೈರಸ್!..ಬ್ರಿಟನ್ ನಿಂದ ಚೆನ್ನೈಗೆ ಬಂದಾತನಲ್ಲಿ ಸೋಂಕು ಪತ್ತೆ

ಭಾರತಕ್ಕೆ ಕಾಲಿಟ್ಟ ಕೊರೋನಾ ಹೊಸ ಮಾದರಿಯ ವೈರಸ್!..ಬ್ರಿಟನ್ ನಿಂದ ಚೆನ್ನೈಗೆ ಬಂದಾತನಲ್ಲಿ ಸೋಂಕು ಪತ್ತೆ

spot_img
- Advertisement -
- Advertisement -

ಚೆನ್ನೈ: ಕೊರೋನಾ ಹೊಸ ಮಾದರಿಯ ವೈರಸ್ ಬ್ರಿಟನ್ ನಿಂದ ಚೆನ್ನೈಗೆ ಬಂದಿದ್ದಂತ ವ್ಯಕ್ತಿಯಲ್ಲಿ ಗೋಚರವಾಗಿದೆ. ಹೊಸ ಕೊರೋನಾ ವೈರಲ್ ಸೋಂಕು ತಗುಲಿರುವುದು ಆರ್ ಟಿ ಪಿಸಿಆರ್ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಮೂಲಕ ಭಾರತಕ್ಕೂ ಬ್ರಿಟನ್ ಹೊಸ ವೈರಸ್ ದಾಳಿಯಿಟ್ಟಿದೆ.

ಏರ್ಪೋರ್ಟ್ ನಲ್ಲಿಯೇ ಆರ್ ಟಿ-ಪಿಸಿಆರ್ ಮೂಲಕ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಕೊರೋನಾ ಹೊಸ ಮಾದರಿಯ ವೈರಸ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಸಧ್ಯ ಈ ವ್ಯಕ್ತಿಯ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಸಹಜವಾಗಿಯೇ ಈ ಘಟನೆ ನಾಗರಿಕರಲ್ಲಿ ಆತಂಕ ಮೂಡಿಸಿದೆ.

- Advertisement -
spot_img

Latest News

error: Content is protected !!