- Advertisement -
- Advertisement -
ಮಂಗಳೂರು: ಕರಾವಳಿಯಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17 ಮತ್ತು ಉಡುಪಿಯಲ್ಲಿ 13 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ ಇಂದು 239 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ.
ಇಂದಿನ ಜಿಲ್ಲಾವಾರು ವರದಿ
ಕಲಬುರಗಿ 39
ಯಾದಗಿರಿ 39
ಬೆಳಗಾವಿ 38
ಬೆಂಗಳೂರು ನಗರ 23
ದಕ್ಷಿಣ ಕನ್ನಡ 17
ದಾವಣಗೆರೆ 17
ಉಡುಪಿ 13
ಶಿವಮೊಗ್ಗ 12
ವಿಜಯಪುರ 9
ಬೀದರ್ 7
ಬಳ್ಳಾರಿ 6
ಬೆಂಗಳೂರು ಗ್ರಾಮಾಂತರ 5
ಹಾಸನ 5
ಧಾರವಾಡ 3
ಗದಗ 2
ಉತ್ತರ ಕನ್ನಡ 2
ಮಂಡ್ಯ 1
ರಾಯಚೂರು 1
- Advertisement -