Monday, May 20, 2024
Homeತಾಜಾ ಸುದ್ದಿ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ

 ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ

spot_img
- Advertisement -
- Advertisement -

ಬೆಂಗಳೂರು: ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದ್ದು, 7 ಕ್ಷೇತ್ರಗಳಿಗೆ ಸ್ಪರ್ಧಿಗಳನ್ನು‌ ಘೋಷಿಸಿದೆ.

ಕಾಂಗ್ರೆಸ್ 4 ನೇ ಪಟ್ಟಿಯಲ್ಲಿ 7 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

1) ಲಿಂಗಸುಗೂರು ಕ್ಷೇತ್ರ : ದುರ್ಗಪ್ಪ ಎಸ್ ಹೊಲಗೇರಿ

2) ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ : ಜಗದೀಶ್ ಶೆಟ್ಟರ್

3) ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ : ದೀಪಕ್ ಚಿಂಚೋರೆ

4) ಶಿಗ್ಗಾಂವಿ ಕ್ಷೇತ್ರ-ಮೊಹಮದ್ ಯೂಸುಫ್ ಸವಣೂರು

5) ಹರಿಹರ ಕ್ಷೇತ್ರ -ನಂದಗಾವಿ ಶ್ರೀನಿವಾಸ

6) ಚಿಕ್ಕಮಗಳೂರು ಕ್ಷೇತ್ರ-ಹೆಚ್ ಡಿ ತಮ್ಮಯ್ಯ

7) ಶ್ರವಣಬೆಳಗೊಳ- ಎಂ.ಎ ಗೋಪಾಲಸ್ವಾಮಿ

- Advertisement -
spot_img

Latest News

error: Content is protected !!