Wednesday, June 3, 2026
Homeಕರಾವಳಿನೂತನಗೆ ತಮ್ಮ ಕಛೇರಿಯಲ್ಲೆ ಬಿಜೆಪಿ ಉತ್ತಮ ವೇತನದೊಂದಿಗೆ ಶಾಶ್ವತ ಉದ್ಯೋಗ ಕಲ್ಪಿಸಲಿ; ‘ಟ್ವೀಟ್ ಮೂಲಕ ಬಿಜೆಪಿಗೆ...

ನೂತನಗೆ ತಮ್ಮ ಕಛೇರಿಯಲ್ಲೆ ಬಿಜೆಪಿ ಉತ್ತಮ ವೇತನದೊಂದಿಗೆ ಶಾಶ್ವತ ಉದ್ಯೋಗ ಕಲ್ಪಿಸಲಿ; ‘ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್ ಟಾಂಗ್

- Advertisement -
- Advertisement -

ಬೆಂಗಳೂರು; ಪ್ರವೀಣ್ ನೆಟ್ಟಾರು ಪತ್ನಿ ನೂತನ ಅವರು ಕೆಲಸ ಕಳೆದುಕೊಂಡ ಬಗ್ಗೆ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಈ ಬಗ್ಗೆ ಇದೀಗ ಬಿಜೆಪಿಗೆ ಕಾಂಗ್ರೆ ಸ್ ತಿರುಗೇಟು ಕೊಟ್ಟಿದೆ.

ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತ, ಬಿಜೆಪಿಗೆ ನಿಜಕ್ಕೂ ಆತನ ಕುಟುಂಬದ ಮೇಲೆ ಕಾಳಜಿ ಇದ್ದಿದ್ದೇ ಆದರೆ ತಾತ್ಕಾಲಿಕ ಕೆಲಸ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ  ಬಿಜೆಪಿ ಕಛೇರಿಯಲ್ಲೆ ಉತ್ತಮ ವೇತನದೊಂದಿಗೆ ಶಾಶ್ವತ ಉದ್ಯೋಗ ಕಲ್ಪಿಸಲಿ. ಬಿಜೆಪಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ತಿರುಗೇಟು ನೀಡಿದೆ.

- Advertisement -

Latest News

error: Content is protected !!