Friday, June 5, 2026
Homeಕರಾವಳಿಬಂಟ್ವಾಳ: ಪೊಲೀಸ್ ಠಾಣೆಯ ಕಾಂಪೌಂಡ್ ಕುಸಿತ: ಪಕ್ಕದಲ್ಲಿ‌ ನಿಲ್ಲಿಸಿದ್ದ ಕಾರು ಜಖಂ

ಬಂಟ್ವಾಳ: ಪೊಲೀಸ್ ಠಾಣೆಯ ಕಾಂಪೌಂಡ್ ಕುಸಿತ: ಪಕ್ಕದಲ್ಲಿ‌ ನಿಲ್ಲಿಸಿದ್ದ ಕಾರು ಜಖಂ

- Advertisement -
- Advertisement -

ಬಂಟ್ವಾಳ: ಪೊಲೀಸ್ ಠಾಣೆಯ ಕಾಂಪೌಂಡ್ ಕುಸಿತವಾಗಿ ಪಕ್ಕದಲ್ಲಿದ್ದ ಕಾರು ಜಖಂ ಆಗಿರುವ  ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಕಳೆದು‌ ಎರಡು ಮೂರು‌‌‌ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿಥಿಲಗೊಂಡ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣ ಕುಸಿದು ಬಿದ್ದಿದ್ದು ಅಲ್ಲೇ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿದೆ.

- Advertisement -

Latest News

error: Content is protected !!