Sunday, May 12, 2024
Homeಕರಾವಳಿವರುಣನ ಆರ್ಭಟಕ್ಕೆ ಮೂಡಬಿದರೆಯಲ್ಲಿ ರಸ್ತೆಗುರುಳಿದ ಕಾಲೇಜ್‌ ಕಾಂಪೌಂಡ್

ವರುಣನ ಆರ್ಭಟಕ್ಕೆ ಮೂಡಬಿದರೆಯಲ್ಲಿ ರಸ್ತೆಗುರುಳಿದ ಕಾಲೇಜ್‌ ಕಾಂಪೌಂಡ್

spot_img
- Advertisement -
- Advertisement -

ಮೂಡಬಿದರೆ: ವರುಣನ ಆರ್ಭಟಕ್ಕೆ ಮೂಡಬಿದರೆ ಮೈಟ್ ಕಾಲೇಜ್ ನ ಕಾಂಪೌಂಡ್ ಕುಸಿದಿದೆ. ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಮೂರು ಕಾರಿಗೆ ಹಾನಿಯುಂಟಾಗಿದೆ.

ಕಾಂಪೌಂಡ್ ಕುಸಿಯುವ ವೇಳೆ ಕಾರಿನಲ್ಲಿ ಯಾರೂ ಇಲ್ಲದಿರೋದ್ರಿಂದ ಭಾರೀ ದುರಂತವೊಂದು ತಪ್ಪಿದೆ.

- Advertisement -
spot_img

Latest News

error: Content is protected !!