Friday, October 16, 2026
Homeಕರಾವಳಿಮಂಗಳೂರುಮಂಗಳೂರು;  ಕಾಂಪೌಂಡ್ ಕುಸಿದು ಬಿದ್ದು 16 ಬೈಕ್ ಗಳು ಹಾಗೂ ಒಂದು ಇನ್ನೋವಾ ಕಾರಿಗೆ ಹಾನಿ

ಮಂಗಳೂರು;  ಕಾಂಪೌಂಡ್ ಕುಸಿದು ಬಿದ್ದು 16 ಬೈಕ್ ಗಳು ಹಾಗೂ ಒಂದು ಇನ್ನೋವಾ ಕಾರಿಗೆ ಹಾನಿ

- Advertisement -
- Advertisement -

ಮಂಗಳೂರು;  ಕಾಂಪೌಂಡ್ ಕುಸಿದು ಬಿದ್ದು 16 ಬೈಕ್ ಗಳು ಹಾಗೂ ಒಂದು ಇನ್ನೋವಾ ಕಾರಿಗೆ ಹಾನಿಯಾಗಿರುವ ಘಟನೆ ಮೆರಿಹಿಲ್ ಬಳಿ ಇರುವ ಕೆನರಾ ವಿಕಾಸ್ ಕಾಲೇಜಿನ ಬಳಿ ನಡೆದಿದೆ.


ಮಂಗಳೂರಿನ ಮೇರಿಹಿಲ್ ಬಳಿ ಇರುವ ಕೆನರಾ ವಿಕಾಸ್ ಕಾಲೇಜಿನ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಕಾಂಪೌಂಡ್ ಬಿದ್ದ ಪರಿಣಾಮ 16ಕ್ಕೂ ಅಧಿಕ ದ್ವಿಚಕ್ರ ವಾಹನ ಹಾಗೂ ಒಂದು ಇನ್ನೋವಾ ಕಾರು ಜಖಂಗೊಂಡಿದೆ.


ಬ್ರಾಮರಿ ಆಟೋ ವರ್ಕ್ಸ್ ಗ್ಯಾರೇಜ್ ಗೆ ರಿಪೇರಿಗೆ ಬಂದಿರುವ ದ್ವಿಚಕ್ರವಾಹನಗಳನ್ನು ಕಾಂಪೌಂಡ್ ಬದಿಯಲ್ಲಿ ನಿಲ್ಲಿಸಲಾಗಿದ್ದು, ಸುಮಾರು 10 ಅಡಿ ಎತ್ತರದ ಕಾಂಪೌಂಡ್ ಬಿದ್ದ ಕಾರಣ ಸುಮಾರು 16ಕ್ಕೂ ಅಧಿಕ ವಾಹನಗಳು ಜಖಂಗೊಂಡಿದೆ. ದ್ವಿಚಕ್ರ ವಾಹನಗಳ ಜೊತೆ ಒಂದು ಇನ್ನೋವಾ ಕಾರು ಕೂಡ ಜಖಂಗೊಂಡಿದೆ.

- Advertisement -

Latest News

error: Content is protected !!