- Advertisement -
- Advertisement -
ಬೆಳ್ತಂಗಡಿ : ಜುಲೈ 1 ರಂದು ಅಜಿ.ಎಂ.ಜೋಸ್ ಎಂಬವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಭಾರತದ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರದ ಗೃಹ ಮಂತ್ರಿಯ ಚಿತ್ರದೊಂದಿಗೆ ಮಧ್ಯದಲ್ಲಿ ಮಹಿಳೆಯೋರ್ವರ ನಗ್ನ ಪೋಟೋವನ್ನು ಅಳವಡಿಸಿ ಹಿಂದೂ ಧರ್ಮದ ದೇವರುಗಳ ಪೋಟೋಗಳನ್ನು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರ ಇರುವ ಫೋಟೋಗಳ ಕೆಳಗೆ ಶೀರ್ಷಿಕೆಯನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ, ದ್ವೇಷ ಭಾವನೆ ಮೂಡಿಸುವ ಪೋಸ್ಟ್ ನ್ನು ಉದ್ದೇಶ ಪೂರ್ವಕವಾಗಿ ಹಾಕಿದ್ದು, ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
- Advertisement -