Friday, May 17, 2024
Homeತಾಜಾ ಸುದ್ದಿ'ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೊದಲ ಸ್ಥಾನ'

‘ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೊದಲ ಸ್ಥಾನ’

spot_img
- Advertisement -
- Advertisement -

ಮಂಗಳೂರು: ರಾಜ್ಯ ಸರ್ಕಾರ ಜಾತಿ ಗಣತಿಯ ಅಂಕಿ ಅಂಶವನ್ನು ಬಿಡುಗಡೆ ಮಾಡಿದರೆ ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ನಂಬರ್ ಒನ್ ಸ್ಥಾನದಲ್ಲಿ ಇರುತ್ತದೆ. ಸೆನ್ಸಸ್ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಕೆಲವರು ಆ ಸಮುದಾಯಕ್ಕೆ ಏನೂ ಸಿಕ್ಕಿಲ್ಲ, ಈ ಸಮುದಾಯಕ್ಕೆ ಏನೂ ಕೊಟ್ಟಿಲ್ಲ ಎಂದು ಬೊಬ್ಬೆ ಹಾಕುತ್ತಾರೆ. ಜನಸಂಖ್ಯೆಯ ಶೇ.7ರಷ್ಟು ಇದ್ದುಕೊಂಡೇ ಕೆಲವು ಅದು-ಇದು ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ದಲಿತ ಸಮುದಾಯ ಎಲ್ಲವೂ ಒಟ್ಟುಗೂಡಿದಾಗ ಮಾತ್ರವೇ ಅವರೇ ರಾಜ್ಯದಲ್ಲಿ ನಂಬರ್​ ಒನ್​ ಸ್ಥಾನದಲ್ಲಿರುತ್ತಾರೆ. ಇಲ್ಲವಾದರೆ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಮೊದಲ ಸ್ಥಾನ ಪಡೆಯುತ್ತೆ ಎಂದರು.

- Advertisement -
spot_img

Latest News

error: Content is protected !!