Thursday, May 16, 2024
Homeತಾಜಾ ಸುದ್ದಿಚೀನಾಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ನಮ್ಮಲ್ಲಿದೆ: ಸಿಎಂ ಬಿಎಸ್ ವೈ

ಚೀನಾಕ್ಕೆ ಪ್ರತ್ಯುತ್ತರ ಕೊಡುವ ಶಕ್ತಿ ನಮ್ಮಲ್ಲಿದೆ: ಸಿಎಂ ಬಿಎಸ್ ವೈ

spot_img
- Advertisement -
- Advertisement -

ಬೆಂಗಳೂರು: ಗಡಿಯಲ್ಲಿ ನಮ್ಮ ಸೈನಿಕರು ಶಾಂತಿ ಕಾಪಾಡಿದರೆ ಚೀನಾ ಬೇಕೆಂದೇ ಗದ್ದಲ ಸೃಷ್ಟಿ ಮಾಡುತ್ತಿದೆ, ನಮ್ಮ ಸೈನಿಕರಿಗೆ ಸರಿಯಾದ ಪ್ರತ್ಯುತ್ತರ ಕೊಡುವ ಶಕ್ತಿಯೂ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕಾರವಾನ್ ಮಿನಿ ಟೂರಿಸ್ಟ್ ಬಸ್ ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಗಡಿಯಲ್ಲಿ ಚೀನಾದವರು ಬೇಕು ಅಂತ ಗದ್ದಲ ಸೃಷ್ಟಿ ಮಾಡುತ್ತಿದ್ದು ಇದ್ದಕ್ಕೆ ಪ್ರತಿಯಾಗಿ ನಮ್ಮ ಸೇನೆಯು ತಕ್ಕ ಉತ್ತರ ನೀಡಲಿದೆ ಈ ಕುರಿತಾಗಿ ನಮ್ಮ ಪ್ರಧಾನಿಗಳು ಸೂಕ್ತ ಕೈಗೊಳ್ಳಲಿದ್ದಾರೆ.

ಚೀನಾ ಸೇನೆಯನ್ನು ಸೆದೆಬಡಿಯುವ ಎಲ್ಲಾ ಶಕ್ತಿ ನಮ್ಮ ಭಾರತೀಯ ಸೇನೆಯಲ್ಲಿ ಇದೆ, ಗೊಂದಲ ಸೃಷ್ಟಿಸಿದ ಚೀನಾಕ್ಕೆ ಪ್ರತ್ಯುತ್ತರ ನಮ್ಮ ಸೇನೆ ನೀಡಲಿದೆ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!