Thursday, May 2, 2024
Homeಕರಾವಳಿಉಡುಪಿಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯ

ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯ

spot_img
- Advertisement -
- Advertisement -

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಆವರಣದಲ್ಲಿ ಇದ್ದ ಪ್ಲಾಸ್ಟಿಕ್, ಕಸ, ಗಿಡಗಂಟಿಗಳುಬೆಳೆದದ್ದನ್ನು ತೆಗೆದು ಸ್ವಚ್ಚ ಮಾಡಲಾಯಿತು. ಸ್ವಚ್ಚತೆ ಅತೀ ಮುಖ್ಯ ಆದ್ದರಿಂದ ಶಾಲೆಯಲ್ಲಿ ಈ ಸ್ವಚ್ಚತೆ ಅತೀ ಅವಶ್ಯ. ಶಾಲೆಯ ವಿದ್ಯಾರ್ಥಿಗಳು , ಅಧ್ಯಾಪಕರು ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡಿದರು .

- Advertisement -
spot_img

Latest News

error: Content is protected !!