Friday, June 5, 2026
Homeಕರಾವಳಿಮಂಗಳೂರು; ಬೈಕಿನಲ್ಲಿ ಬಂದು ಅಪರಿಚಿತನಿಂದ ಮಹಿಳೆಯ ಸರಗಳ್ಳತನ

ಮಂಗಳೂರು; ಬೈಕಿನಲ್ಲಿ ಬಂದು ಅಪರಿಚಿತನಿಂದ ಮಹಿಳೆಯ ಸರಗಳ್ಳತನ

- Advertisement -
- Advertisement -

ಮಂಗಳೂರು ; ಬೈಕಿನಲ್ಲಿ ಬಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಸರಗಳ್ಳತನ ಮಾಡಿರುವ ಘಟನೆ ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದಿದೆ.


ಇಂದು ಮಧ್ಯಾಹ್ನ ಮಹಿಳೆಯೊಬ್ಬರು ಬೋಳೂರು ಮಠದ ಕಣಿಯಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಗೆ ಕೈ‌ಹಾಕಿ ಸರ ಕಸಿದು ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.


ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಬರ್ಕೆ ಠಾಣಾಧಿಕಾರಿಗಳು ಭೇಟಿ‌‌ ನೀಡಿದ್ದು ಪರಿಶೀಲನೆ‌ ನಡೆಸಿದ್ದಾರೆ. ಚಿನ್ನದ‌ ಸರ ಸುಮಾರು 40 ‌ಗ್ರಾಂ ತೂಕವಿತ್ತು ಎನ್ನಲಾಗಿದೆ

- Advertisement -

Latest News

error: Content is protected !!