Sunday, May 5, 2024
Homeಕರಾವಳಿಉಡುಪಿಉಡುಪಿ; ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಡಬಲ್ ಆಗುತ್ತದೆ ಎಂದು ಹೇಳಿ‌‌ ವಂಚನೆ

ಉಡುಪಿ; ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಡಬಲ್ ಆಗುತ್ತದೆ ಎಂದು ಹೇಳಿ‌‌ ವಂಚನೆ

spot_img
- Advertisement -
- Advertisement -

ಉಡುಪಿ :  ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಡಬಲ್ ಆಗುವುದೆಂದು ಹೇಳಿ ವಂಚಕರು ₹ 78,500 ವಂಚಿಸಿರುವ ಘಟನೆ‌  ಉಡುಪಿಯಲ್ಲಿ ನಡೆದಿದೆ. ಅನುಷ್‌ ರವಿಶಂಕರ್‌ ವಂಚನೆಗೊಳಗಾದವರು.

ಅನುಷ್‌ ರವಿಶಂಕರ್‌ ಅವರಿಗೆ ಕರೆ ಮಾಡಿದ ವಂಚಕರು ಮ್ಯೂಚುವಲ್ ಫಂಡ್ ಟ್ರೇಡಿಂಗ್ ಬಗ್ಗೆ ತಿಳಿಸಿ, ಹಣ ಡಬಲ್‌ ಮಾಡುವ ಆಸೆ ತೋರಿಸಿ ಗೂಗಲ್‌ ಪೇ ಮೂಲಕ ₹ 13,500 ಹಣವನ್ನು ಹಂತ ಹಂತವಾಗಿ ಪಡೆದಿದ್ದಾರೆ. ಬಳಿಕ ಸೆಕ್ಯೂರಿಟಿ ಡೆಪಾಸಿಟ್, ಫಿಕ್ಸ್ ಡೆಪಾಸಿಟ್, ರಿಫಂಡ್ ಸೆಕ್ಯುರಿಟಿ ಡೆಪಾಸಿಟ್‌ ಹೆಸರಿನಲ್ಲಿ ₹ 65,000 ಹಣ ಪಡೆದಿದ್ದಾರೆ. ಬಳಿಕ ಅನುಷ್‌ಗೆ ವಂಚನೆಗೆ ಒಳಗಾಗಿರೋವುದು ಅರಿವಿಗೆ ಬಂದಿದೆ. ಉಡುಪಿಯ ಸೆನ್ ಠಾಣೆಯಲ್ಲಿ ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!