Saturday, May 18, 2024
Homeತಾಜಾ ಸುದ್ದಿಮುಂಬೈ: ಭಾರಿ ಮಳೆಗೆ ಎರಡು ಅಂತಸ್ತಿನ ಕಟ್ಟಡ ನೆಲಸಮ, ಓರ್ವ ಸಾವು

ಮುಂಬೈ: ಭಾರಿ ಮಳೆಗೆ ಎರಡು ಅಂತಸ್ತಿನ ಕಟ್ಟಡ ನೆಲಸಮ, ಓರ್ವ ಸಾವು

spot_img
- Advertisement -
- Advertisement -

ಮುಂಬೈ: ಮಹಾನಗರದ ಮಲಾಡ್ ನ ಅಬ್ದುಲ್ ಹಮೀದ್ ಮಾರ್ಗದ ಮಾಲ್ವಾನಿಯಲ್ಲಿ ಎರಡು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಕಾರಣ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ನಾಲ್ವರು ಸಿಕ್ಕಿಬಿದ್ದಿರುವುದಾಗಿ ವರದಿ ಬಂದಿದೆ.

ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಾಗಲೇ ಅವಶೇಷಗಳಡಿ ಸಿಕ್ಕಿಬಿದ್ದಿದ್ದ ಇಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!