- Advertisement -
- Advertisement -
ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಚಪ್ಪರ ಮಹೂರ್ತ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕಲ್ಕೂರ ಅವರು ಹಾಜರಿದ್ದರು.
ಇಂದಿನ ರುದ್ರಪಾರಾಯಣಕ್ಕೆ ದೀಪ ಬೆಳಗಿ ಚಾಲನೆ ನೀಡಿದವರು ಧರ್ಮಸ್ಥಳ ಯೋಜನೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕಲ್ಲಡ್ಕ ವಲಯ, ಧರ್ಮಸ್ಥಳ ಯೋಜನಾಧಿಕಾರಿಗಳು ವಿಟ್ಲ, ರಾಜ ಬಂಟ್ವಾಳ ಪತ್ರಕರ್ತರು, ಪದ್ಮನಾಭ ರೈ ಕoಪದಬೈಲು, ಕೃಷ್ಣಪ್ಪ ಪೂಜಾರಿ ತೋಟ, ಯಾಗ ಸಮಿತಿ ಸದಸ್ಯರು ಸೇರಿದಂತೆ ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -