Sunday, May 5, 2024
Homeಕರಾವಳಿಉಡುಪಿಮಲ್ಪೆ ಬೀಚ್ ನಲ್ಲಿ ಹೊಸ ವರುಷ ಸೆಲೆಬ್ರೇಟ್ ಮಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಜೋಡಿ...

ಮಲ್ಪೆ ಬೀಚ್ ನಲ್ಲಿ ಹೊಸ ವರುಷ ಸೆಲೆಬ್ರೇಟ್ ಮಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಜೋಡಿ !

spot_img
- Advertisement -
- Advertisement -

ಮಲ್ಪೆ: ಹೊಸ ವರುಷ ಸಂಭ್ರಮಾಚರಣೆಯಲ್ಲಿ ಬೀಚ್, ರೆಸಾರ್ಟ್ ಗಳಲ್ಲಿ ಜನರು ಸಂಭ್ರಮಿಸುತ್ತಿದ್ದರು. ರಾತ್ರಿ ಬಳಿಕ ಕರ್ಪ್ಯೂ ಇರುವ ಕಾರಣ ಸಂಜೆಯಿಂದಲೇ ಜನ ಮಲ್ಪೆಯತ್ತ ದೌಡಾಯಿಸಿದರು. ಈ ವೇಳೆ ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ದಂಪತಿ ಉಡುಪಿಗೆ ಆಗಮಿಸಿದ್ದು ವಿಶೇಷವಾಗಿತ್ತು .

2021 ಕೊನೆ ದಿನವನ್ನು ಮಲ್ಪೆ ಕಡಲಕಿನಾರೆಯಲ್ಲಿ ಚಂದನ್ ನಿವೇದಿತಾ ಎಂಜಾಯ್ ಮಾಡಲು ಬಂದಿದ್ದು ,ತಮ್ಮ ಇಷ್ಟದ ಸೀ ಪುಡ್ ಸವಿದರು. “ನನಗೆ ಉಡುಪಿಯ ಮಲ್ಪೆ ಕಡಲ ಕಿನಾರೆ ಅಂದರೆ ಇಷ್ಟ . ಹೀಗಾಗಿ 2021 ನ್ನು ಬಿಳ್ಕೊಟ್ಟು 2022 ನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡೋಕೆ ಪತ್ನಿ ಜೊತೆ ಉಡುಪಿಗೆ ಆಗಮಿಸಿದ್ದೇನೆ” ಎಂದು ತಮ್ಮ ಸಂತಸ ಹಂಚಿಕೊಂಡರು .

- Advertisement -
spot_img

Latest News

error: Content is protected !!