Wednesday, May 22, 2024
Homeತಾಜಾ ಸುದ್ದಿPMJDY ಮತ್ತು PMSBY ಯೋಜನೆಗಳ ವಾರ್ಷಿಕ ದರ ಏರಿಕೆ; ಪ್ರೀಮಿಯಂಗೆ ಪಾವತಿಸಬೇಕಾದ ಮೊತ್ತದ ವಿವರ ಇಲ್ಲಿದೆ..

PMJDY ಮತ್ತು PMSBY ಯೋಜನೆಗಳ ವಾರ್ಷಿಕ ದರ ಏರಿಕೆ; ಪ್ರೀಮಿಯಂಗೆ ಪಾವತಿಸಬೇಕಾದ ಮೊತ್ತದ ವಿವರ ಇಲ್ಲಿದೆ..

spot_img
- Advertisement -
- Advertisement -

ಕೇಂದ್ರ ಸರಕಾರವು ತನ್ನ ಪ್ರಮುಖ ಯೋಜನೆಗಳಾದ ಪ್ರದಾನ ಮಂತ್ರಿ ಜೀವನ ಜ್ಯೋತಿ ಭೀಮ ಯೋಜನೆ ಹಾಗೂ ಪ್ರದಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ದರವನ್ನು ಹೆಚ್ಚಿಸಿದೆ.

ಪ್ರದಾನ ಮಂತ್ರಿ ಜೀವನ ಜ್ಯೋತಿ ಭೀಮ ಯೋಜನೆಯನ್ನು(PMJDY) ಶೇ. 32.1 ರಷ್ಟು ಹೆಚ್ಚಳ ಮಾಡಲಾಗಿದೆ.  ಈ ಹಿಂದೆ 330 ರೂಪಾಯಿ ಇದ್ದ ಪ್ರೀಮಿಯಂ ದರವನ್ನು ಈಗ 436ಕ್ಕೆ ಹೆಚ್ಚಿಸಿದೆ. ಪ್ರಸ್ತುತ 106 ರೂಪಾಯಿಯನ್ನು ಹೆಚ್ಚಳವಾಗಿ ಪಾವತಿಸಬೇಕಾಗಿದೆ. 

ಇನ್ನೂ ಪ್ರದಾ  ಪ್ರದಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಪ್ರೀಮಿಯಂ ದರದಲ್ಲಿ ಶೇ. 66.7ರಷ್ಟು ಹೆಚ್ಚಳ ಮಾಡಲಾಗಿದ್ದು, ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಅನ್ನು 12. ರೂ ನಿಂದ 20 ರೂಗೆ ಹೆಚ್ಚಿಸಲಾಗಿದೆ. ಈ ಯೋಜನೆಗೆ 8 ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ.

- Advertisement -
spot_img

Latest News

error: Content is protected !!