Thursday, June 4, 2026
Homeಕರಾವಳಿವಿಟ್ಲ; ಬೊಂಡದ ಅಂಗಡಿಗೆ ನುಗ್ಗಿದ ಕಾರು

ವಿಟ್ಲ; ಬೊಂಡದ ಅಂಗಡಿಗೆ ನುಗ್ಗಿದ ಕಾರು

- Advertisement -
- Advertisement -

ವಿಟ್ಲ; ಬೊಂಡದ ಅಂಗಡಿಗೆ ಕಾರೊಂದು ನುಗ್ಗಿದ ಘಟನೆ ವಿಟ್ಲದ ಕಾಶಿಮಠದಲ್ಲಿ ನಡೆದಿದೆ. ಪುಣಚದಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೊಂಡದ ಅಂಗಡಿಗೆ ನುಗ್ಗಿದೆ.

ಘಟನೆಯಲ್ಲಿ ಕಾರಿನಲ್ಲಿ ಇದ್ದ ಓರ್ವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಅದೃಷ್ಟವಶಾತ್ ಪಾರಾಗಿದ್ದಾರೆ.ಘಟನೆಯಿಂದ ಬೊಂಡ ಅಂಗಡಿ ಜಖಂ ಆಗಿದ್ದು ಭಾರೀ ನಷ್ಟ ಸಂಭವಿಸಿದೆ.

- Advertisement -

Latest News

error: Content is protected !!