Thursday, June 25, 2026
Homeತಾಜಾ ಸುದ್ದಿಕುಂದಾಪುರ:ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡಬಂದ ನಾಯಿ:ಪಲ್ಟಿಯಾದ ಕಾರು, ಚಾಲಕ ಸೇಫ್

ಕುಂದಾಪುರ:ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡಬಂದ ನಾಯಿ:ಪಲ್ಟಿಯಾದ ಕಾರು, ಚಾಲಕ ಸೇಫ್

- Advertisement -
- Advertisement -

ಕುಂದಾಪುರ: ಇಲ್ಲಿನ ಹಾಲಾಡಿ ರಸ್ತೆ ಸಮೀಪ ಕಾರು ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವೇಗವಾಗಿ ಬರುತ್ತಿದ್ದ ಕಾರಿಗೆ ನಾಯಿಯೊಂದು ಅಡ್ಡಬಂದ ಪರಿಣಾಮ ಈ ಘಟನೆ ಸಂಭವಿಸಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

- Advertisement -

Latest News

error: Content is protected !!