Thursday, July 16, 2026
Homeಕರಾವಳಿಉಡುಪಿಉಡುಪಿ: ಖ್ಯಾತ ಕ್ರಿಕೆಟಿಗ, ಸಿಎ ಉದ್ಯೋಗಿ ಮಲ್ಲೇಶ್‌ ಕುಸಿದುಬಿದ್ದು ನಿಧನ

ಉಡುಪಿ: ಖ್ಯಾತ ಕ್ರಿಕೆಟಿಗ, ಸಿಎ ಉದ್ಯೋಗಿ ಮಲ್ಲೇಶ್‌ ಕುಸಿದುಬಿದ್ದು ನಿಧನ

- Advertisement -
- Advertisement -

ಉಡುಪಿ: ನಗರದ ಸಿಎ ಉದ್ಯೋಗಿ, ಖ್ಯಾತ ಕ್ರಿಕೆಟಿಗ ಪಿತ್ರೋಡಿಯ ಮಲ್ಲೇಶ್ (40)  ಇಂದು ಖಾಸಗಿ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಮಲ್ಲೇಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇವರು ರಕ್ತದಾನದ ಮೂಲಕ ಹಲವರಿಗೆ ಜೀವದಾನ ನೀಡಿದ್ರು. ಮೃತರು ತಂದೆ ತಾಯಿ, ಸೋದರಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಸಹಿತ ಅಪಾರ ಬಂಧು ಬಳಗ ಮತ್ತು ಸ್ನೇಹಿತ ವರ್ಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!