Saturday, May 18, 2024
Homeಕರಾವಳಿಸುಳ್ಯ; ಬುದ್ಧಿಮಾಂದ್ಯ ಸಹೋದರಿಯ ಮೇಲೆ ಸಹೋದರನಿಂದ ಅತ್ಯಾಚಾರ: ಯುವತಿ ಗರ್ಭಿಣಿಯಾಗುತ್ತಿದ್ದಂತೆ ಭಯಾನಕ ಸತ್ಯ ಬಯಲು

ಸುಳ್ಯ; ಬುದ್ಧಿಮಾಂದ್ಯ ಸಹೋದರಿಯ ಮೇಲೆ ಸಹೋದರನಿಂದ ಅತ್ಯಾಚಾರ: ಯುವತಿ ಗರ್ಭಿಣಿಯಾಗುತ್ತಿದ್ದಂತೆ ಭಯಾನಕ ಸತ್ಯ ಬಯಲು

spot_img
- Advertisement -
- Advertisement -

ಸುಳ್ಯ; ಬುದ್ಧಿಮಾಂದ್ಯ ಸಹೋದರಿಯ ಮೇಲೆ ಸಹೋದರನೇ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಿರುವ ಘಟನೆ  ಸುಳ್ಯ ತಾಲೂಕಿನ ಮುಪ್ಪೇರ್ಯದಲ್ಲಿ‌ ನಡೆದಿದೆ.

ಈ ಬಗ್ಗೆ ಯುವತಿಯ ತಾಯಿ ನೀಡಿದ ದೂರಿನಂತೆ ಅತ್ಯಾಚಾರವೆಸಗಿದ ಆರೋಪಿ ಸಹೋದರನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಯುವತಿ ಗರ್ಭಿಣಿಯಾಗುತ್ತಿದ್ದಂತೆ  ವಿಚಾರಿಸಿದಾಗ   ಸಹೋದರನೇ ಕೃರ್ಯವೆಸಗಿರೋದು ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!