Friday, June 5, 2026
Homeಕರಾವಳಿಸುಳ್ಯ: ಕಲ್ಮಕಾರಿನಲ್ಲಿ ಸೇತುವೆ ಕುಸಿತ: 150ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತ

ಸುಳ್ಯ: ಕಲ್ಮಕಾರಿನಲ್ಲಿ ಸೇತುವೆ ಕುಸಿತ: 150ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತ

- Advertisement -
- Advertisement -

ಸುಳ್ಯ: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಲ್ಮಕಾರಿನ ಪೇಟೆಯಲ್ಲಿರುವ ಸೇತುವೆಯ ಒಂದು ಭಾಗ ನೀರಿನಲ್ಲಿ ಕೊಚ್ಚಿ ಹೋಗಿದೆ.  ಇದರಿಂದಾಗಿ ಆ ಭಾಗದ ಜನಗಳ ಸಂಪರ್ಕ ಕಡಿತಗೊಂಡಿದೆ.

ಆ ಭಾಗದಲ್ಲಿ 150ಕ್ಕೂ ಅಧಿಕ ಮನೆಗಳಿದ್ದು ಶಾಲೆಗೆ ಹೋಗುವ ವಿದ್ಯಾರ್ಥಿಗಳು, ವೃದ್ಧರು, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

- Advertisement -

Latest News

error: Content is protected !!