Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ನನ್ನನ್ನು ಹುಡುಕಬೇಡಿ ಎಂದು ಹೇಳಿ ಬಾಲಕ ನಾಪತ್ತೆ

ಮಂಗಳೂರು; ನನ್ನನ್ನು ಹುಡುಕಬೇಡಿ ಎಂದು ಹೇಳಿ ಬಾಲಕ ನಾಪತ್ತೆ

- Advertisement -
- Advertisement -

ಮಂಗಳೂರು; ನನ್ನನ್ನು ಹುಡುಕಬೇಡಿ ಎಂದು ಹೇಳಿ ಬಾಲಕ ನಾಪತ್ತೆಯಾಗಿರುವ ಘಟನೆ ಕೊಡಿಪ್ಪಾಡಿಯಲ್ಲಿ ನಡೆದಿದೆ. ಕೊಡಿಪ್ಪಾಡಿಯ ಮೊಹಮ್ಮದ್ ಹಸೈನಾರ್ ( 15)  ನಾಪತ್ತೆಯಾದ ಬಾಲಕ.

ಈತ ಏಪ್ರಿಲ್ 5 ರಂದು ಸಾಯಂಕಾಲದಿಂದ ನಾಪತ್ತೆಯಾಗಿದ್ದಾನೆ. ನನ್ನನ್ನು ಇನ್ನು ಹುಡುಕಬೇಡಿ ಎಂಬುದಾಗಿ ತಿಳಿಸಿ ಮನೆಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!