Saturday, May 18, 2024
Homeಕರಾವಳಿಪುತ್ತೂರು :ವಸತಿ ಸಮುಚ್ಛಯದಿಂದ ಬಿದ್ದು ವಿದ್ಯಾರ್ಥಿಗೆ ಗಂಭೀರ ಗಾಯ

ಪುತ್ತೂರು :ವಸತಿ ಸಮುಚ್ಛಯದಿಂದ ಬಿದ್ದು ವಿದ್ಯಾರ್ಥಿಗೆ ಗಂಭೀರ ಗಾಯ

spot_img
- Advertisement -
- Advertisement -

ಪುತ್ತೂರು :ವಸತಿ ಸಮುಚ್ಛಯದಿಂದ ಬಿದ್ದು ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಬೊಳುವಾರಿನಲ್ಲಿ ನಡೆದಿದೆ. ಇಲ್ಲಿನ ಮನೋಹರ್ ರೈ ಎಂಬವರ ಪುತ್ರ ಸುದಾನ ಶಾಲೆಯ 9 ನೇ ತರಗತಿಯ ಸುಹಾನ್ ಗಾಯಗೊಂಡ ವಿದ್ಯಾರ್ಥಿ.

ಸುಹಾನ್ ತಾನು ವಾಸವಿದ್ದ ವಸತಿ ಸಮುಚ್ಛಯದ ಮಹಡಿಯಿಂದ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

- Advertisement -
spot_img

Latest News

error: Content is protected !!