Thursday, July 18, 2024
Homeಕರಾವಳಿಸುಳ್ಯ; 1ನೇ ತರಗತಿ ಬಾಲಕ ಅನಾರೋಗ್ಯದಿಂದ ನಿಧನ

ಸುಳ್ಯ; 1ನೇ ತರಗತಿ ಬಾಲಕ ಅನಾರೋಗ್ಯದಿಂದ ನಿಧನ

spot_img
- Advertisement -
- Advertisement -

ಸುಳ್ಯ; 1ನೇ ತರಗತಿ ಬಾಲಕ ಅನಾರೋಗ್ಯದಿಂದ ನಿಧನವಾಗಿರುವ ಘಟನೆ ದೇವಚಳ್ಳ ಗ್ರಾಮದ ತಳೂರಿನಲ್ಲಿ ನಡೆದಿದೆ.

ದೇವಚಳ್ಳ ಗ್ರಾಮದ ತಳೂರಿನ ಚಂದ್ರಶೇಖರ ಎಂಬವರ ಪುತ್ರ ವಿಲಾಸ್ ಟಿ. (6) ಮೃತ ಬಾಲಕ. ಈತ ಸ ಹಿ ಪ್ರಾ ಶಾಲೆ ದೇವಚಳ್ಳ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವ್ಯಾಸಂಗ ಓದುತ್ತಿದ್ದ.

ಅನಾರೋಗ್ಯ ಹಿನ್ನೆಲೆ ವಿಲಾಸ್ ನನ್ನು ಇಂದು ಬೆಳಗ್ಗೆ ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತ ಮೃತಪಟ್ಟಿದ್ದಾನೆ. ಮೃತ ಬಾಲಕ ತಂದೆ, ತಾಯಿ ಮೋಹಿನಿ ಚಂದ್ರಶೇಖರ ತಳೂರು, ಸಹೋದರಿಯನ್ನು ಅಗಲಿದ್ದಾನೆ.

- Advertisement -
spot_img

Latest News

error: Content is protected !!