Friday, July 17, 2026
HomeWorldಖ್ಯಾತ ಬಾಕ್ಸರ್ 'ಮೇರಿ ಕೋಮ್' ಕಾಮನ್‌ವೆಲ್ತ್ ಗೇಮ್ಸ್ನಿಂದ ಹೊರಕ್ಕೆ

ಖ್ಯಾತ ಬಾಕ್ಸರ್ ‘ಮೇರಿ ಕೋಮ್’ ಕಾಮನ್‌ವೆಲ್ತ್ ಗೇಮ್ಸ್ನಿಂದ ಹೊರಕ್ಕೆ

- Advertisement -
- Advertisement -

ಆರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಭಾರತೀಯ ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರನ್ನು ಕಾಮನ್‌ವೆಲ್ತ್‌ ಗೇಮ್ಸ್ (ಸಿಡಬ್ಲ್ಯೂ ಜಿ) 2022 ರಿಂದ ಹೊರಗಿಡಲಾಗಿದೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಪ್ರಕಟಿಸಿದೆ.


ದೆಹಲಿಯಲ್ಲಿ ನಡೆಯುತ್ತಿರುವ ಸಿಡಬ್ಲ್ಯೂ ಜಿ ಟ್ರಯಲ್ಸ್‌ನ ಎರಡನೇ ದಿನದಂದು 39 ವರ್ಷದ ಬಾಕ್ಸರ್ ಮೇರಿ ಕೋಮ್ ಗಾಯಗೊಂಡಿದ್ದಾರೆ. ಬಾಕ್ಸರ್ ನಿತೂ ವಿರುದ್ಧದ 1ನೇ ಸುತ್ತಿನ ಪಂದ್ಯದಲ್ಲಿ ಮೇರಿ ಕೋಮ್ ಅವರ ಎಡ ಮೊಣಕಾಲಿಗೆ ಗಾಯವಾಗಿದೆ.


ಹಾಗಾಗಿ, ನೀತು ಪಂದ್ಯದ ವಿಜೇತೆ ಎಂದು ಘೋಷಿಸಲಾಗಿದೆ. ಮೇರಿ ಕೋಮ್ ಅವರನ್ನು ಹೊರಗಿಡಲಾಗಿದೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.

- Advertisement -

Latest News

error: Content is protected !!