Wednesday, May 15, 2024
Homeತಾಜಾ ಸುದ್ದಿ'ಮೋದಿಜಿಗೆ ರಮ್ಯಾರಿಂದ ಶುಭಾಶಯ': ಬಿಜೆಪಿ ಸೇರ್ತೀರಾ ಮೇಡಂ? ಅಂದ್ರು ಅಭಿಮಾನಿಗಳು

‘ಮೋದಿಜಿಗೆ ರಮ್ಯಾರಿಂದ ಶುಭಾಶಯ’: ಬಿಜೆಪಿ ಸೇರ್ತೀರಾ ಮೇಡಂ? ಅಂದ್ರು ಅಭಿಮಾನಿಗಳು

spot_img
- Advertisement -
- Advertisement -

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಹೊಳೆಯೇ ಹರಿದಿದೆ. ಈ ನಡುವೆ ಕಾಂಗ್ರೆಸ್ ನಾಯಕಿ ರಮ್ಯಾ ಕೂಡ ಪ್ರಧಾನಿ ಮೋದಿಯವರ ಜನ್ಮದಿನ ನಿಮಿತ್ತ ಶುಭಕೋರಿದ್ದಾರೆ. ಹಲವು ಸಂಖ್ಯೆಯ ಶುಭಾಶಯಗಳ ಮಧ್ಯೆ ರಮ್ಯಾ ಮಾಡಿರುವ ಟ್ವೀಟ್ ಗಮನಸೆಳೆದಿದೆ.

ಒಂದು ಸಾಲಿನ ಟ್ವೀಟ್​ ಇದಾಗಿದ್ದ್ದು – “ಮೋದಿ ಜೀ,ಸೆಂಡಿಂಗ್ ವಾರ್ಮ್ ಗ್ರೀಟಿಂಗ್ಸ್ ಆನ್ ಯುವರ್ ಬರ್ತಡ್ ಡೇ” ಎಂದಿದ್ದಾರೆ. ಒಂದು ಸಾಲಿನ ಟ್ವೀಟ್​ ಬಗ್ಗೆ ನೆಟ್ಟಿಗರು ಬಹಳ ತಲೆಕೆಡಿಸಿಕೊಂಡಂತಿದೆ. ಈ ಬೆಳವಣಿಗೆ ರಮ್ಯಾ ಬಿಜೆಪಿ ಪಕ್ಷ ಸೇರುವ ಲಕ್ಷಣವೇನೋ ಎಂದು ಮಾತನಾಡಿಕೊಳ್ಳುತ್ತಿದ್ದಾರೆ .

- Advertisement -
spot_img

Latest News

error: Content is protected !!