Saturday, June 6, 2026
Homeಕರಾವಳಿಬೆಳ್ತಂಗಡಿ; ಮುಂಡಾಜೆ- ದಿಡುಪೆ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಯುವಕ ಸಾವು

ಬೆಳ್ತಂಗಡಿ; ಮುಂಡಾಜೆ- ದಿಡುಪೆ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ; ಬೈಕ್ ಸ್ಕಿಡ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ- ದಿಡುಪೆ ರಸ್ತೆಯ ದೇವಿಗುಡಿ ಬಳಿ ನಿನ್ನೆ ತಡ ರಾತ್ರಿ ನಡೆದಿದೆ.

ನೆರಿಯ ಗ್ರಾಮದ ಪಾದೆಗುಡ್ಡೆ ನಿವಾಸಿ ಟಿಪ್ಪರ್ ಚಾಲಕ ಪ್ರದೀಪ್(24) ಯುವಕ ಎಂದು ಗುರುತಿಸಲಾಗಿದೆ‌.

- Advertisement -

Latest News

error: Content is protected !!