Friday, May 17, 2024
Homeಕರಾವಳಿಉಜಿರೆ: ಸಹಕಾರಿ ಸಂಘದ ನೌಕರನಿಂದ ಭಾರಿ ಗೊಲ್ ಮಾಲ್, ಉನ್ನತ ಅಧಿಕಾರಿಗಳಿಂದ ತನಿಖೆ

ಉಜಿರೆ: ಸಹಕಾರಿ ಸಂಘದ ನೌಕರನಿಂದ ಭಾರಿ ಗೊಲ್ ಮಾಲ್, ಉನ್ನತ ಅಧಿಕಾರಿಗಳಿಂದ ತನಿಖೆ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆಯ ಸಹಕಾರಿ ಸಂಘವೊಂದರ ನೌಕರನೊಬ್ಬ ತನ್ನದೇ ಸಂಘದಲ್ಲಿ ಬಾರಿ ಭಾರಿ ಗೊಲ್ ಮಾಲ್ ಮಾಡಿರುವ ಘಟನೆ ನಡೆದಿದ್ದು, ಇಂದು ಸಂಘದ ಕಚೇರಿಯ ಶಟರ್ ಹಾಕಿ ಒಳಗಡೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ‌ ಎಂದು ತಿಳಿದುಬಂದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಸಹಕಾರಿ ಸಂಘವೊಂದರಲ್ಲಿ ಅನೇಕ ಗ್ರಾಹಕರು ಅಡವಿಟ್ಟ 70 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಹಂತ ಹಂತವಾಗಿ ಉಜಿರೆಯ ಖಾಸಗಿ ಫೈನಾನ್ಸ್ ನಲ್ಲಿ ಹೆಚ್ಚಿನ ಹಣಕ್ಕೆ ಅಡವಿಟ್ಟು ಅದರಲ್ಲಿ ಬಂದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ‌‌.

ಈ ಎಲ್ಲಾ ಗೊಲ್ ಮಾಡಿರುವುದು ಅದೆ ಸಹಕಾರಿ ಸಂಘದ ನೌಕರ ಎಂದು ತಿಳಿದುಬಂದಿದೆ.ಈ ಬಗ್ಗೆ ಮಂಗಳೂರಿನ ಸಹಕಾರಿ ಸಂಘದ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

- Advertisement -
spot_img

Latest News

error: Content is protected !!