Thursday, June 4, 2026
Homeಕರಾವಳಿಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರತ್‌ ಶೆಟ್ಟಿ ಗೆಲುವು

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರತ್‌ ಶೆಟ್ಟಿ ಗೆಲುವು

- Advertisement -
- Advertisement -

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರತ್‌ ಶೆಟ್ಟಿ ಜಯಬೇರಿ ಬಾರಿಸಿದ್ದಾರೆ. ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಬಹಳ ಪೈಪೋಟಿ ಇತ್ತು.

ಇದೀಗ 20 000 ಮತಗಳ ಅಂತರದಿಂದ ಭರತ್‌ ಶೆಟ್ಟಿ ಗೆಲುವು ಸಾಧಿಸಿದ್ದಾರೆ.

- Advertisement -

Latest News

error: Content is protected !!